ಪದ್ಮ ಶ್ರೀಧರ
Sunday, 1 October 2017
ವಿಧಿಯ ಕೈಗೊಂಬೆಗಳು
ಮನದಿಂಗಿತಗಳು ನೂರೆಂಟಿರಬಹುದು
ಇಚ್ಛೆಯಂತೆ ನಡೆವುದೆಂದೆಣಿಸಲಾಗದು
ವಿಧಿಯಾಟಹೂಡಿ ನಮ್ಮನಾಡಿಸುತಿಹನು
ವಿಧಿಯ ಕೈಗೊಂಬೆಗಳು ನಾವು ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment