ಪದ್ಮ ಶ್ರೀಧರ
Sunday, 1 October 2017
ಸಂತಸವೆಲ್ಲೆಲ್ಲೂ
ಸೇಡಿನಾಟವ ಹೂಡಿ ಸೆಣಸದಿರು
ಸೇಡಿಂದ ನೋವು ಸಂಕಷ್ಟ ಕೇಡು
ಸ್ನೇಹ ಭಾವದಿಂದ ನೀ ನೋಡೊಮ್ಮೆ
ಸುಖ ಶಾಂತಿ ಸಂತಸವೆಲ್ಲೆಲ್ಲೂ ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment