ಪದ್ಮ ಶ್ರೀಧರ
Monday, 16 October 2017
ಮನಸ್ಥಿತಿ ಮುಳುವಾದೀತು
ಮಾನಿನಿಯ ಸೆರೆಯೊಳಿಟ್ಟ ರಾವಣನ ಗತಿಯೇ ನಾಯ್ತು?
ಶ್ರೀಮುಡಿಗೆ ಕೈಯಿಟ್ಟ ದುಶ್ಯಾಸನನ ಸ್ಥಿತಿಯೇನಾಯ್ತು?
ಮೋಹಿನಿಯ ರೂಪಕ್ಕೆ ಮರುಳಾದ ತಪಸಿಯೇನಾದ?
ನಮ್ಮ ಮನಸ್ಥಿತಿ ನಮ
ಗೇ
ಮುಳುವಾದೀತು ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment