ಪದ್ಮ ಶ್ರೀಧರ
Sunday, 1 October 2017
ಯಶಕಣಿಯಾಗು
ನಿನ್ನೆಗಳ ಸರಿಪಡಿಸೆಯೆಟುಕದವು ಕೈಗಳಿಗೆ
ನಾಳೆಗಳೆಂತಿಹುದೋ ಕಾಣದವು ಕಣ್ಗಳಿಗೆ
ಕಣ್ಣಮುಂದೆ ಕೈಗಳಿಗೆ ನಿಲುಕುವಂತಿದಿಂದು
ನಾಳಿನಾ ಯಶಕಣಿಯಾಗು ಇಂದೇ ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment