ಪದ್ಮ ಶ್ರೀಧರ
Sunday, 1 October 2017
ಸಮಚಿತ್ತದಿಂ ಕಾಣು
ಇಂದಿನಾ ಸೋಲು ಶಾಶ್ವತವಾಗಿಹುದೆಂದೆಣಿಸದಿರು
ಇಂದಿನಂತೆಯೇ ನಾಳೆಯಿರದು ನಿರಾಶೆಯಿಂ ಕುಗ್ಗದಿರು
ಇಂದಿನಾ ಸೋಲೆ ನಾಳಿನಾ ಗೆಲುವಿಗೆ ನಾಂದಿಯಾದೀತು
ಸೋಲು ಗೆಲುವುಗಳ ಸಮಚಿತ್ತದಿಂ ಕಾಣು ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment