ಒಂದೇ ಒಂದು ಕಿಡಿ ದಳ್ಳುರಿಯಾಗೆಲ್ಲವನು ದಹಿಸುವುದು
ಒಂದೇ ಒಂದು ನುಡಿ ಮನೆಮನಗಳನು ಮುರಿಯುವುದು
ಒಂದೇ ಒಂದು ಆಲೋಚನೆ ಬಾಳಿನಾ ದಿಕ್ಕ ಬದಲಿಪುದು
ಒಂದೇ ಒಂದೆಂದೆನುತ ಕಡೆಗಣಿಸದಿರು ನೀ ನನಕಂದ||
ಒಂದೇ ಒಂದು ನುಡಿ ಮನೆಮನಗಳನು ಮುರಿಯುವುದು
ಒಂದೇ ಒಂದು ಆಲೋಚನೆ ಬಾಳಿನಾ ದಿಕ್ಕ ಬದಲಿಪುದು
ಒಂದೇ ಒಂದೆಂದೆನುತ ಕಡೆಗಣಿಸದಿರು ನೀ ನನಕಂದ||
No comments:
Post a Comment