ಪದ್ಮ ಶ್ರೀಧರ
Sunday, 22 July 2018
ಅವಿಶ್ವಾಸ ವೇ ವಿಶ್ವಾಸ
ಮಾತಿನ ಚಕಮಕಿಯಲಿ ಸಲ್ಲದ ವಾಕ್ಝರಿಯಬ್ಬರ
ಲೋಕಸಭೆಯಲಿ ಅವಿಶ್ವಾಸ ನಿರ್ಣಯದ ಭರ
ಕುಡಿಗಣ್ಣಿನ ನೋಟ ಆತ್ಮೀಯತೆಯ ಆಲಿಂಗನ
ಮೋದಿಯನು ಜನರೆಡೆಗೆ ಕರೆತಂದಿತಲಾ ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment