ಪದ್ಮ ಶ್ರೀಧರ
Thursday, 12 July 2018
ನರರು ನಲುಗುವರು
ಮರಳಿನಲಿ ಮನೆಕಟ್ಟಿ ಸಿಂಗರಿಸಿ ಸಂತಸದಿ ನಲಿಯುತಿರೆ
ಸುರಿವ ಮಳೆಗೆ ಕಣ್ಣೆದುರೆ ಮನೆಯು ಕೊಚ್ಚಿಹೋಗುತ್ತಿರೆ
ಕರ ಹಿಸುಕಿಗೊಳುತ ದುಃಖಿಸುವ ಮುಗ್ಧ ಬಾಲಕರವೊಲ್
ನರರು ನಲುಗುವರು ಬಾಳಿನಾಟವು ಕುಸಿಯೆ
ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment