ವರ್ತಮಾನದಲಿ ಭೂತವ ಬೆದಕಿ ಭವಿಷ್ಯವನೆದುರು ನೋಡುತ
ಕರ್ತವ್ಯವ ತೂಗುವುಯ್ಯಾಲೆಯಲಿರಿಸಿ ಅನುಗಾಲವೂ ತೂಗುತ
ಮರ್ತ್ಯಲೋಕದ ಸುಖವೆಲ್ಲವೂ ತನಗೆ ಬೇಕೆಂದೆನುತ ಬಯಸುತ
ನರ್ತನವ ಮಾಡುತಿಹರೀ ನರರು ಲೋಕದಲಿ ನಿತ್ಯ - ನನಕಂದ||

No comments:
Post a Comment