ಪದ್ಮ ಶ್ರೀಧರ
Wednesday, 30 December 2015
ಕೆಳಗೆಳೆಯದಿರು
ಮೇಲೇರಲೇ ಬೇಕೆಂದು ನಿತ್ಯವು ಹಂಬಲಿಸಿ
ಮೇಲಿರುವವರ ಕಂಡು ನಿರಂತರ ಹಪಹಪಿಸಿ
ಮೇಲೇರಲಾ
ಗದೆ
ತಳಮ
ಳ
ದಿ ಕರುಬಿ ಕಳವ
ಳಿ
ಸಿ
ಮೇಲಿ
ರುವವರ ಕೆಳಗೆಳೆಯದಿರು
-
ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment