ಪದ್ಮ ಶ್ರೀಧರ
Thursday, 10 December 2015
ಬಯಸಲಾಗದು
ಸಮಾನತೆ ಎಲ್ಲಿಹುದು ಸೃಷ್ಟಿ ನಿಯಮದಲ್ಲಿ
ಸಮಾನತೆ ಎಲ್ಲೆಡೆಯಿರೆ ವೈವಿಧ್ಯತೆಗೆಡೆಯೆಲ್ಲಿ
?
ಸಮಾನತೆಯ ಸಾಧಿಸೆ ಸೃಷ್ಟಿಯುಳಿವುದಿನ್ನೆಲ್ಲಿ
?
ಸಮಾನತೆ ಬಯಸುವುದೆಲ್ಲೆಡೆಯಿನ್ನೆಲ್ಲಿ?-ನನ ಕಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment