ಪದ್ಮ ಶ್ರೀಧರ
Thursday, 10 December 2015
ತಪ್ಪು
ಮಾಡದಿರುವವರು ಯಾರುಂಟು ಜಗದೊಳಗೆ ತಪ್ಪು
ಮಾಡಿದ ತಪ್ಪಮರೆಮಾಚಿ ಮುಚ್ಚಿಹಾಕೋದು ತಪ್ಪು
ಮಾಡಿದ ತಪ್ಪತಿದ್ದಿಕೊಳ್ಳದೆ ಮೆರೆಯೋದು ಪರಮತಪ್ಪು
ಮಾಡಿದ ತಪ್ಪನೊಪ್ಪಾಗಿಪುದು ಶುದ್ಧತಪ್ಪು
-
ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment