ಪದ್ಮ ಶ್ರೀಧರ
Friday, 1 January 2016
ಜನ'ವರಿ’
ಜನ'ವರಿ’ ಮಾಡಲಿ ಮಾಡದಿರಲಿ ಅದರ ಪರಿವೆಯಿಲ್ಲದೆ
ಜನವರಿ ಮರಳಿ ಮರಳಿ ಪ್ರತಿ ವರುಷ ಬಿಡದೆ ಬರುತಿದೆ
ಜನ
(ರ)
’ವರಿ’ಯ ಕಳೆದು ಹರುಷದಾ ಹೊನಲ ಹರಿಸಲು
ಜನ
(ಕೆ)
’ವರಿ’ಯಾಗದಂತೆಲ್ಲ
ವ
ನಿರಿಸಲು – ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment