ಪದ್ಮ ಶ್ರೀಧರ
Monday, 15 June 2020
ಭಾವ
ಹಾ
ಡಾಗಲಿ ನವ ಭಾವ
ಲು
ಪ್ತವಾಗದಿರನುಭಾವ
ಜೇ
ನನಂತ ಸವಿಭಾವ
ನು
ಡಿ ಕುಸುಮ ಭಾವ
ಕ
ವಿ ಕಲ್ಪನೆಯ ಭಾವ
ವಿ
ಕಸಿತವಾಗಿ ಭಾವ
ತೆ
ರೆ ಕಾಣಲಿ ನವ ಭಾವ
ಹಾಲು ಜೇನಂತೆ
ಬೆರೆತ ಭಾವ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment