ಪದ್ಮ ಶ್ರೀಧರ
Saturday, 23 June 2018
ಕಾಯಕ ನಿಷ್ಠೆ
ಆ
ಕೆಲಸ
ಈ
ಕೆಲಸ
ಮತ್ತೊಂದೆಂದೆಣಿಸದಿರು
ಎಲ್ಲ
ಕಾರ್ಯಗಳಿಗಿದೆ
ಅದರದರದೇ
ಘನತೆ
ದೊರೆತ
ಕಜ್ಜವ
ಶ್ರದ್ಧೆಯಿಂದಲಿ
ಮಾಡಿ
ಮುಗಿಸು
ಕಾಯಕ
ನಿಷ್ಠೆಯಿಂ
ಕಾರ್ಯ
ಸಿದ್ಧಿಪುದು
-
ನನ
ಕಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment