ಪದ್ಮ ಶ್ರೀಧರ
Tuesday, 26 June 2018
ಮನವ ಕೆಣಕಿಕದಡದಿರು
ಕ್ಷಮಯಾ
ಧರಿತ್ರಿಯ
ಗರ್ಭದಲಡಗಿದೆಅಗ್ನಿಕುಂಡ
ತಿಳಿಗೊಳದ
ತಳದಲಿ
ತುಂಬಿಹುದು
ರಾಡಿ
ಬಗ್ಗಡ
ಕ್ಷೀರಸಾಗರದೊಡಲಲಿ
ಸೊದೆಯೊಡನೆ
ಹಾಲಹಲ
ಮನುಜನ
ಮನವಂತೆ
ಕೆಣಕಿದರೆ ಕೋಲಾಹಲ
-
ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment