ಪದ್ಮ ಶ್ರೀಧರ
Saturday, 23 June 2018
ಇಂದುಇಂದಿಗೆ
ಹಿಂದಿನಂತಲ್ಲ
ಇಂದೆಂದು
ಕೊರಗಿ
ಕೂರದಿರು
ಮುಂದಿಂದಿನಂತೆಯೇ
ಇರುವುದೆಂದೆಣಿಸದಿರು
ಇಂದಿನ
ಸೊಗವ
ಸುಖಿಸುವುದ
ಮರೆಯದಿರು
ನಾಳೆನಾಳೆಗೆ
ನೆನ್ನೆನೆನ್ನೆಗೆ
ಇಂದುಇಂದಿಗೆ
-
ನನಕಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment