ಪದ್ಮ ಶ್ರೀಧರ
Sunday, 17 January 2016
ಕಷ್ಟ ಕಾರ್ಪಣ್ಯ ಯಾರನೂ ಬಿಡವು
ನಿರರ್ಥರಾಜನಾ ಪುತ್ರಿ ದಮ ಮುನಿಯ ವರ ಪ್ರಸಾದ
ನಿಷಧದೇಶದೊಡೆಯ ನಳಮಹಾರಾಜನ ಧರ್ಮಪತ್ನಿ
ದಮಯಂತಿ ಕಲಿಯ ದೆಸೆಯಿಂ ಕಾಡುಪಾಲಾದಳಲಾ
ಕಷ್ಟ ಕಾರ್ಪಣ್ಯಗಳು ಯಾರನೂ ಬಿಡವು-ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment