ಪದ್ಮ ಶ್ರೀಧರ
Sunday, 17 January 2016
ಕಷ್ಟ ಕಾರ್ಪಣ್ಯ ಯಾರನೂ ಬಿಡವು
ನಿರರ್ಥರಾಜನಾ ಪುತ್ರಿ ದಮ ಮುನಿಯ ವರ ಪ್ರಸಾದ
ನಿಷಧದೇಶದೊಡೆಯ ನಳಮಹಾರಾಜನ ಧರ್ಮಪತ್ನಿ
ದಮಯಂತಿ ಕಲಿಯ ದೆಸೆಯಿಂ ಕಾಡುಪಾಲಾದಳಲಾ
ಕಷ್ಟ ಕಾರ್ಪಣ್ಯಗಳು ಯಾರನೂ ಬಿಡವು-ನನಕಂದ||
Friday, 15 January 2016
ಸಂಸ್ಥಾ ವಾರ್ತೆ ಅಕ್ಟೋಬರ್ 2006
Wednesday, 13 January 2016
ಸಂಸ್ಥಾ ವಾರ್ತೆ ಸೆಪ್ಟೆಂಬರ್ 2006
Sunday, 3 January 2016
ಸಂಸ್ಥಾವಾರ್ತೆ ಆಗಸ್ಟ್ 2006
Saturday, 2 January 2016
ಸಂಸ್ಥಾ ವಾರ್ತೆ 2003
ಸಂಸ್ಥಾವಾರ್ತೆ 2006 ಜೂನ್
Friday, 1 January 2016
ಜನ'ವರಿ’
ಜನ'ವರಿ’ ಮಾಡಲಿ ಮಾಡದಿರಲಿ ಅದರ ಪರಿವೆಯಿಲ್ಲದೆ
ಜನವರಿ ಮರಳಿ ಮರಳಿ ಪ್ರತಿ ವರುಷ ಬಿಡದೆ ಬರುತಿದೆ
ಜನ
(ರ)
’ವರಿ’ಯ ಕಳೆದು ಹರುಷದಾ ಹೊನಲ ಹರಿಸಲು
ಜನ
(ಕೆ)
’ವರಿ’ಯಾಗದಂತೆಲ್ಲ
ವ
ನಿರಿಸಲು – ನನಕಂದ||
Newer Posts
Older Posts
Home
Subscribe to:
Posts (Atom)