ಪದ್ಮ ಶ್ರೀಧರ
Sunday, 13 January 2019
ಮರೆಮಾಡಲಾಗದು
ಮರೆಮಾಚಿ
ಸುತಿಹವು
ನಿಜರೂಪ
ಗಳ
ನು ಮುಖವಾಡಗಳು
ಮರೆ
ಸುತಿಹವು
ನಿಜ ಸಂಬಂಧಗಳ ಸಹಜ ಒಡನಾಟವನು
ಮೆ
ರೆಯುತಿಹ
ವು
ಅಸಹಜತೆಯೇ ಸಹಜತೆ
ಯೆಂದು
ಭ್ರಮಿಸಿ
ಮರೆ
ಮಾಡಲಾಗದೆಂದಿಗೂ
ಸಹಜ
ಗುಣಗಳ-
ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment