ಪದ್ಮ ಶ್ರೀಧರ
Thursday, 30 June 2016
ಎಲ್ಲಿಂದ ಬಂತು
ಹಣ್ಣು ಹೂವು ತಳಿರು ನೆರಳನೀವ ವೃಕ್ಷಕ್ಕಿಲ್ಲಿನಿತು ಸ್ವಾರ್ಥ
ಹರಿವ ನೀರು ಬೀಸು
ವ
ಗಾಳಿ ಪೊರೆವ ಭೂಮಾತೆಗಿಲ್ಲಿನಿತು ಸ್ವಾರ್ಥ
ಹಗಲ ತರಣಿ ಇರುಳ ತಾರೆ ಸುಧಾಕರರಿಗಿಲ್ಲಿನಿತು ಸ್ವಾರ್ಥ
ಹಲವು ಬಗೆಬಗೆಯ ಸ್ವಾರ್ಥ ನರನಿಗೆಲ್ಲಿಂದ ಬಂತು ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment