ಪದ್ಮ ಶ್ರೀಧರ
Sunday, 19 June 2016
ನಮ್ಮೆಲ್ಲರ ಸಂತಸ
ಅರವಿಂದಲೋಚನ ಅಂಗಳದಿ ಆಡಿದ
ಆಗಸದ ಚಂದಿರ ಬೇಕೆಂದು ಬಯಸಿದ
ಮು
ಕುರದಲಿ ಬಿಂಬವ ಕಂಡು ಸಂಭ್ರಮಿಸಿದ
ನಮ್ಮೆಲ್ಲ ಸಂತಸವು ಅಂತೆ ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment