Sunday, 31 January 2016
Tuesday, 19 January 2016
Monday, 18 January 2016
Sunday, 17 January 2016
ಕಷ್ಟ ಕಾರ್ಪಣ್ಯ ಯಾರನೂ ಬಿಡವು
ನಿರರ್ಥರಾಜನಾ ಪುತ್ರಿ ದಮ ಮುನಿಯ ವರ ಪ್ರಸಾದ
ನಿಷಧದೇಶದೊಡೆಯ ನಳಮಹಾರಾಜನ ಧರ್ಮಪತ್ನಿ
ದಮಯಂತಿ ಕಲಿಯ ದೆಸೆಯಿಂ ಕಾಡುಪಾಲಾದಳಲಾ
ಕಷ್ಟ ಕಾರ್ಪಣ್ಯಗಳು ಯಾರನೂ ಬಿಡವು-ನನಕಂದ||
Friday, 15 January 2016
Wednesday, 13 January 2016
Sunday, 3 January 2016
Saturday, 2 January 2016
Friday, 1 January 2016
ಜನ'ವರಿ’
ಜನ'ವರಿ’ ಮಾಡಲಿ ಮಾಡದಿರಲಿ ಅದರ ಪರಿವೆಯಿಲ್ಲದೆ
ಜನವರಿ ಮರಳಿ ಮರಳಿ ಪ್ರತಿ ವರುಷ ಬಿಡದೆ ಬರುತಿದೆ
ಜನ(ರ)’ವರಿ’ಯ ಕಳೆದು ಹರುಷದಾ ಹೊನಲ ಹರಿಸಲು
ಜನ(ಕೆ)’ವರಿ’ಯಾಗದಂತೆಲ್ಲವನಿರಿಸಲು – ನನಕಂದ||
Subscribe to:
Posts (Atom)