ಪದ್ಮ ಶ್ರೀಧರ
Monday, 26 October 2015
ಒಳಿತಿಗೆ ಜಯ
ದುಷ್ಟ ರಾವಣನ ಸಂಹರಿಸಿ ಜಯವಗಳಿಸಿದನಲಾ ಶ್ರೀರಾಮ
ದುರುಳ ಕೌರವರ ಎದುರಿಸುತ ಜಯಿಸಿದರಲಾ ಪಾಂಡವರು
ನಂದರ ಮೆಟ್ಟಿ ಸಾಮ್ರಾಜ್ಯಕಟ್ಟಿದನಲಾ ಚಂದ್ರಗುಪ್ತ ಮೌರ್ಯ
ಕೆಡುಕಿನ ಮೇಲೆ ಒಳಿತು ಜಯವ ಸಾಧಿಸದಿರದು-ನನಕಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment