ಪದ್ಮ ಶ್ರೀಧರ
Saturday, 17 October 2015
ಸ್ನೇಹ ಜೀವಿಯಾಗು
ಹೃದಯದಂಬರದಿ ಶಶಿಯ ನಿರಿಸುತ
ಸುಧೆಯ ವರ್ಷಧಾರೆಯ ಸುರಿಸುತ
ಸುಖ ಶಾಂತಿ ಸಮೃದ್ಧಿಯ ಹರಡುತ
ಸ್ನೇಹ ಜೀವಿಯಾಗು ನೀ - ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment