ಪದ್ಮ ಶ್ರೀಧರ
Friday, 15 September 2017
ಸರಿಪಡಿಸಿಕೊ ನಿನ್ನ ತಪ್ಪುಗಳ
ಸರಿಯಿಲ್ಲವ
ಸರಿಯಿಲ್ಲವೇಯಿ
ಲ್ಲ
ವರೆನದಿರು
ಸರಿತಪ್ಪಿನ
ಎಣಿಕೆಯಲೇ
ಕಾಲ
ಕಳೆಯದಿರು
ಸರಿಸಿ
ಸುಖದ
ಕ್ಷಣವ
ಕ್ಷಣಕ್ಷಣವು
ನರಳದಿರು
ಸರಿಪಡಿಸಿಕೊ
ನಿನ್ನೆ
ಲ್ಲ
ತಪ್ಪುಗಳ
ನನಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment