ಪದ್ಮ ಶ್ರೀಧರ
Saturday, 15 October 2016
ಮನಸ್ಸು ಮುಗ್ದ
ಮನಸ್ಸೆಂಬುದು ಮುಗ್ದಶಿಶುವಿನವೊಲ್
ಮನದೊಡೆಯ ಬೆಳೆಸಿದವೊಲ್ ಬೆಳೆವುದು
ಮನಸ್ಸಿನೊಡಯ ನೀನೆಂಬರಿವಿರಲಿ
ಮನವನೆಚ್ಚರದಿ ನಡೆಸು-ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment