ಓಂ ನಮಃ ಶಿವಾಯ
ಭಾರತದ ಸಾಂಸ್ಕøತಿಯ ಏಕತೆಯನ್ನು ಕಾಪಾಡುವಲ್ಲಿ ಈಶ್ವರ ತತ್ವ
ಮಹತ್ವದ ಸ್ಥಾನವನ್ನು ಪಡೆದಿದೆ. ಅಮೃತೇಶ್ವರ, ಅಮರನಾಥ, ಓಂಕಾರೇಶ್ವರ, ಏಕಾಂಬರ, ಏಕಾಂಬ್ರನಾಥ, ಧಾರೇಶ್ವರ,ಬ್ರಹ್ಮೇಶ್ವರ, ವಾಕೇಶ್ವರ, ಕಪಿಲೇಶ್ವರ, ಶಿಶಿರೇಶ್ವರ, ಚಂದ್ರಮೌಳೀಶ್ವರ, ಭೀಮೇಶ್ವರ, ತ್ರಿಲೋಕೇಶ್ವರ, ಜಂಬುಕೇಶ್ವರ, ಸಾರಂಗನಾಥ ಮುಂತಾದ
ಹೆಸರಿನಿಂದ ಶಿವನನ್ನು ಭಾರತೀಯರು ಪೂಜಿಸುತ್ತಾ ಬಂದಿದ್ದಾರೆ. ದೇಶದ ಉದ್ದಗಲಕ್ಕೂ ಹರಡಿರುವ
ಜ್ಯೋತಿರ್ಲಿಂಗಗಳು ಯಾತ್ರಾ ಸ್ಥಳಗಳಾಗಿವೆ. ಪುರಾಣ, ರಾಮಾಯಣ, ಮಹಾಭಾರತ, ಪ್ರಾಚೀಣ ಧರ್ಮ
ಗ್ರಂಥಗಳಲ್ಲೂ ಶಿವನ ಮಹಿಮೆಯ ವರ್ಣನೆಗಳಿವೆ.
ಹಿಮಾಲಯದಿಂದ
ಕನ್ಯಾಕುಮಾರಿ ಭೂಶಿರದವರೆಗೂ ಅಸಂಖ್ಯಾತ ಶಿವಸ್ಥಾನಗಳು ಭಕ್ತರ ಇಷ್ಟಾರ್ಥಗಳನ್ನು ಇಡೇರಿಸುವಲ್ಲಿ
ಕಾರ್ಯತತ್ಪರವಾಗಿವೆಯೇನೋ ಎಂಬಂತೆ ನೆಲೆನಿಂತಿವೆ. ಭಕ್ತಿ ಭಾವದಿಂದ ಭಕ್ತರು ಎಲ್ಲೆಲ್ಲಿ ಕರೆದರೋ
ಅಲ್ಲಲ್ಲಿ ಭಕ್ತರ ಬಂಧುವಾದ ಶಿವ ಆವಿರ್ಭೂತನಾಗಿ ಮೂರ್ತರೂಪದಲ್ಲಿ ಶಾಶ್ವತವಾಗಿ ನಲೆಸಿದ್ದಾನೆ.
Ø ಹಿಮಾಲಯದ
ಕೇದಾರನಾಥ (ಉತ್ತರಾಂಚಲ)
Ø ಕಾಶಿಯ ವಿಶ್ವನಾಥ (ಉತ್ತರಪ್ರದೇಶ)
Ø ಸೌರಾಷ್ಟ್ರದ
ಸೋಮನಾಥ (ಗುಜರಾತ್ )
Ø ದಾರುಕಾವನದ
ನಾಗೇಶ್ವರ (ಗುಜರಾತ್)
Ø ಪರಳಿ ಚಿತಾಭೂಮಿಯ ವೈದ್ಯನಾಥ (ಮಹಾರಾಷ್ಟ್ರ)
Ø ನಾಸಿಕ್ ಗೋದಾವರಿ ತೀರದ ತ್ರ್ಯಂಬಕೇಶ್ವರ (ಮಹಾರಾಷ್ಟ್ರ)
Ø ಎಲ್ಲೋರಾದ ಗೃಷ್ಣೇಶ್ವರ (ಶ್ರೀ ಘುಶ್ಮೇಶ್ವರ) (ಮಹಾರಾಷ್ಟ್ರ)
Ø ಪುಣೆ ಬಳಿಯ ಢಾಕಿನಿ ಕ್ಷೇತ್ರದ ಭೀಮಶಂಕರ (ಮಹಾರಾಷ್ಟ್ರ)
Ø ನರ್ಮದಾತೀರದ ಮಾಂಧಾತಗಿರಿ ಓಂಕಾರೇಶ್ವರ (ಅಮರೇಶ್ವರ) (ಮಧ್ಯಪ್ರದೇಶ)
Ø ಉಜ್ಜಯಿನಿಯ ಮಹಾಕಾಳೇಶ್ವರ (ಮಧ್ಯಪ್ರದೇಶ)
Ø ಶ್ರೀಶೈಲದ ಮಲ್ಲಕಾರ್ಜುನ
(ಆಂಧ್ರಪ್ರದೇಶ)
Ø ಸೇತುಬಂಧದ ಸಮೀಪದ
ರಾಮೇಶ್ವರ (ತಮಿಳುನಾಡು) -
ಇವು ದ್ವಾದಶ ಜ್ಯೋತಿರ್ಲಿಂಗಗಳು.
ಸೌರಾಷ್ಟ್ರೇ
ಸೋಮನಾಥಂ ಚ , ಶ್ರೀ ಶೈಲೇ ಮಲ್ಲಿಕಾರ್ಜುನಂ,|
ಉಜ್ಜಯಿನ್ಯಾಂ ಮಹಾಕಾಳಂ, ಓಂ ಕಾರೇ ಪರಮೇಶ್ವರಂ ||
ಕೇದಾರಂ ಹಿಮವತ್ ಪೃಷ್ಠೇ, ಡಾಕೀನ್ಯಾಂ ಭೀಮ ಶಂಕರಂ||
ವಾರಾಣಾಸ್ಯಾಂ ಚ ವಿಶ್ವೇಶ್ವರಂ , ತ್ರ್ಯಂಬಕಂ ಗೌತಮೀತಟೇ ||
ವೈದ್ಯನಾಥಂ ಚಿತಾಭೂಮೇ, ನಾಗೇಶಂ ದಾರುಕಾವನೇ ||
ಸೇತುಬಂಧಂ ಚ ರಾಮೇಶಂ, ಘುಶ್ಮೇಶಂ ಚ ಶಿವಾಲಯೇ ||
ದ್ವಾದಶೈತಾನಿ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ |
ಸಪ್ತ ಜನ್ಮ ಕೃತಂ ಪಾಪಂ ಸ್ಮರೇಣ (ಸರ್ವೇಣ) ವಿನಶ್ಯತಿ ||
ದ್ವಾದಶ
ಜ್ಯೋತಿರ್ಲಿಂಗ ಸ್ಮರಣೆಯನ್ನು ಪ್ರತಿನಿತ್ಯ ಮಾಡುವುದರಿಂದ ಏಳೇಳು ಜನ್ಮಗಳ ಸಕಲಪಾಪವೂ ಪರಿಹಾರವಾಗುವುದೆಂಬ ಭಾವನೆ
ಭಕ್ತರಲ್ಲಿ ಆಳವಾಗಿ ಬೇರೂರಿದೆ. ತಮವನ್ನು ಕಳೆದು ಬೆಳಕಿನತ್ತ ಕೊಂಡೊಯ್ಯುವ ಶಕ್ತಿ ಈ ಸ್ಥಳಗಳಿಗಿದೆಯೆಂಬ
ನಂಬಿಕೆಯು ಅಷ್ಟೇ ಗಾಢವಾಗಿದೆ.
ಪಂಚಭೂತಗಳಾದ
ಪೃಥ್ವಿ (ಭೂಮಿ), ಅಪ್ (ನೀರು), ತೇಜ (ಅಗ್ನಿ), ವಾಯು (ಗಾಳಿ), ಆಕಾಶ (ಬಯಲು)
ಇವುಗಳ ಪ್ರತೀಕವಾದ ಪಂಚಮಹಾಭೂತಾತ್ಮಕ ಲಿಂಗಗಳಿರುವ ಸ್ಥಾನಗಳು ಪುಣ್ಯ ಕ್ಷೇತ್ರಗಳೆನಿಸಿವೆ. ಶೈವ
ಪಂಥದವರ ಆಳ್ವಿಕೆಗೆ ಒಳಗಾಗಿದ್ದರ ಪ್ರಭಾವದಿಂದಲೋ ಈ ಐದೂ ಶಿವಕ್ಷೇತ್ರಗಳೂ ತಮಿಳುನಾಡಿನಲ್ಲಿವೆ.
v ಪೃಥ್ವೀಲಿಂಗ – ತಿರುವಿಡೈಮರದೂರು
v ಆಪೋಲಿಂಗ – ತಿರುವಾಣೈಕಾವಲ್
v ತೇಜೋಲಿಂಗ – ತಿರುವಣ್ಣಾಮಲೈ
v ವಾಯುಲಿಂಗ – ತಿರುವಾಲಂಗಾಡು
v ಆಕಾಶಲಿಂಗ – ಚಿದಂಬರಂ
ಈ
ದೇವಾಲಯಗಳನ್ನೊಳಗೊಂಡಂತೆ ಪ್ರಪಂಚದ ಉದ್ದಗಲಕ್ಕೂ ಇರುವ ಎಲ್ಲಾ ಶಿವಮಂದಿರಗಳಲ್ಲೂ ಶಿವರಾತ್ರಿಯ
ದಿನ ವಿಶೇಷ ಪೂಜೆಗಳು ಜರುಗುತ್ತವೆ. ಭಕ್ತರು ಶಿವ ಸ್ತೋತ್ರವನ್ನು ಪಠಿಸಿ, ಬಿಲ್ವಪತ್ರಾ ಪ್ರಿಯನಾದ ಶಿವನನ್ನು ಬಿಲ್ವ ಪತ್ರೆ ಸ್ತೋತ್ರದೊಂದಿಗೆ ಬಿಲ್ವ ಪತ್ರೆಯಿಂದ ಪೂಜಿಸಿ, ಲಿಂಗಾಷ್ಟಕದೊಂದಿಗೆ ಶಿವಸ್ತುತಿ ಮಾಡಿ, ಶಿವ ಪ್ರೀತಿಗೆ ಪಾತ್ರರಾಗಿ ಶಿವದರ್ಶನವನ್ನು ಪಡೆದು ಪುನೀತರಾಗುತ್ತಾರೆ.
ಬಿಲ್ವ ಪತ್ರೆ ಸ್ತೋತ್ರ
ಬ್ರಹ್ಮ
ಮುರಾರಿ ಸುರಾರ್ಚಿತ ಲಿಂಗಂ, ನಿರ್ಮಲಭಾಷಿತ ಶೋಭಿತ ಲಿಂಗಂ |
ಜನ್ಮಜದುಃಖ ವಿನಾಶಕ
ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೧ ||
ದೇವಮುನಿ
ಪ್ರವರಾರ್ಚಿತ ಲಿಂಗಂ, ಕಾಮ ದಹನ ಕರುಣಾಕರ ಲಿಂಗಂ|
ರಾವಣ ದರ್ಪ ವಿನಾಶಕ
ಲಿಂಗಂ, ತತ್ಪ್ರಣಮಾಮಿ ಸದಾಶಿವ ಲಿಂಗಂ|| ೨ ||
ಸರ್ವ
ಸುಗಂಧ ಸುಲೇಪಿತ ಲಿಂಗಂ ಬುದ್ಧಿ ವಿವರ್ಧನ ಕಾರಣ ಲಿಂಗಂ|
ಸಿದ್ಧ ಸುರಾಸುರ
ವಂದಿತ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ|| ೩ ||
ಕನಕ ಮಹಾಮಣಿ
ಭೂಷಿತ ಲಿಂಗಂ ಪಣಿಪತಿ ವೇಷ್ಟಿತ ಶೋಭಿತ ಲಿಂಗಂ|
ದಕ್ಷ ಸುಯಜ್ಞ ವಿನಾಶಕ
ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ|| ೪ ||
ಕುಂಕುಮ
ಚಂದನ ಲೇಪಿತ ಲಿಂಗಂ, ಪಂಕಜಹಾರ ಸುಶೋಭಿತ ಲಿಂಗಂ |
ಸಂಚಿತಪಾಪ ವಿನಾಶನ
ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೫ ||
ದೇವಗಣಾರ್ಚಿತ
ಸೇವಿತ ಲಿಂಗಂ, ಭಾವೈರ್ಭಕ್ತಿಭಿರೇವಚ ಲಿಂಗಂ |
ದಿನಕರಕೋಟಿ ಪ್ರಭಾಕರ
ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೬ ||
ಅಷ್ಟದಳೋಪರಿ
ವೇಷ್ಟಿತ ಲಿಂಗಂ ಸರ್ವಸಮುದ್ಭವ ಕಾರಣ ಲಿಂಗಂ |
ಅಷ್ಟದರಿದ್ರ ವಿನಾಶಕ
ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೭ ||
ಸುರಗುರು
ಸುರವರ ಪೂಜಿತ ಲಿಂಗಂ ಸುರವನ ಪುಷ್ಪ ಸದಾರ್ಚಿತ ಲಿಂಗಂ |
ಪರಾತ್ಪರಂ ಪರಮಾತ್ಮಕ
ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೮ ||
ಲಿಂಗಾಷ್ಟಕಮಿದಂ
ಪುಣ್ಯಂ ಯಃ ಪಠೇಚ್ಶಿವಸನ್ನಿಧೌ |
ಶಿವಲೋಕಮವಾಪ್ನೋತಿ
ಶಿವೇನ ಸಹಮೋದತೇ || ಫಲಶೃತಿ ||
ಶಿವ ಸ್ತೋತ್ರ
ಓಂ
ಶಿವಾಯ ನಮಃ
ಓಂ
ಮಹೇಶ್ವರಾಯ ನಮಃ
ಓಂ
ಶಂಭವೇ ನಮಃ
ಓಂ
ಪಿನಾಕಿನೇ ನಮಃ
ಓಂ
ಶಶಿಶೇಖರಾಯ ನಮಃ
ಓಂ
ವಾಮದೇವಾಯ ನಮಃ
ಓಂ
ವಿರೂಪಾಕ್ಷಾಯ ನಮಃ
ಓಂ
ಕಪರ್ದಿನೇ ನಮಃ
ಓಂ
ನೀಲಲೋಹಿತಾಯ ನಮಃ
ಓಂ
ಶಂಕರಾಯ ನಮಃ (10)
ಓಂ
ಶೂಲಪಾಣಯೇ ನಮಃ
ಓಂ
ಖಟ್ವಾಂಗಿನೇ ನಮಃ
ಓಂ
ವಿಷ್ಣುವಲ್ಲಭಾಯ ನಮಃ
ಓಂ
ಶಿಪಿವಿಷ್ಟಾಯ ನಮಃ
ಓಂ
ಅಂಬಿಕಾನಾಥಾಯ ನಮಃ
ಓಂ
ಶ್ರೀಕಂಠಾಯ ನಮಃ
ಓಂ
ಭಕ್ತವತ್ಸಲಾಯ ನಮಃ
ಓಂ
ಭವಾಯ ನಮಃ
ಓಂ
ಶರ್ವಾಯ ನಮಃ
ಓಂ
ತ್ರಿಲೋಕೇಶಾಯ ನಮಃ (20)
ಓಂ
ಶಿತಿಕಂಠಾಯ ನಮಃ
ಓಂ
ಶಿವಾಪ್ರಿಯಾಯ ನಮಃ
ಓಂ
ಉಗ್ರಾಯ ನಮಃ
ಓಂ
ಕಪಾಲಿನೇ ನಮಃ
ಓಂ
ಕೌಮಾರಯೇ ನಮಃ
ಓಂ
ಅಂಧಕಾಸುರ ಸೂದನಾಯ ನಮಃ
ಓಂ
ಗಂಗಾಧರಾಯ ನಮಃ
ಓಂ
ಲಲಾಟಾಕ್ಷಾಯ ನಮಃ
ಓಂ
ಕಾಲಕಾಲಾಯ ನಮಃ
ಓಂ
ಕೃಪಾನಿಧಯೇ ನಮಃ (30)
ಓಂ
ಭೀಮಾಯ ನಮಃ
ಓಂ
ಪರಶುಹಸ್ತಾಯ ನಮಃ
ಓಂ
ಮೃಗಪಾಣಯೇ ನಮಃ
ಓಂ
ಜಟಾಧರಾಯ ನಮಃ
ಓಂ
ಕೈಲಾಸವಾಸಿನೇ ನಮಃ
ಓಂ
ಕವಚಿನೇ ನಮಃ
ಓಂ
ಕಠೋರಾಯ ನಮಃ
ಓಂ
ತ್ರಿಪುರಾಂತಕಾಯ ನಮಃ
ಓಂ
ವೃಷಾಂಕಾಯ ನಮಃ
ಓಂ
ವೃಷಭಾರೂಢಾಯ ನಮಃ (40)
ಓಂ
ಭಸ್ಮೋದ್ಧೂಳಿತ ವಿಗ್ರಹಾಯ ನಮಃ
ಓಂ
ಸಾಮಪ್ರಿಯಾಯ ನಮಃ
ಓಂ
ಸ್ವರಮಯಾಯ ನಮಃ
ಓಂ
ತ್ರಯೀಮೂರ್ತಯೇ ನಮಃ
ಓಂ
ಅನೀಶ್ವರಾಯ ನಮಃ
ಓಂ
ಸರ್ವಜ್ಞಾಯ ನಮಃ
ಓಂ
ಪರಮಾತ್ಮನೇ ನಮಃ
ಓಂ
ಸೋಮಸೂರ್ಯಾಗ್ನಿ ಲೋಚನಾಯ ನಮಃ
ಓಂ
ಹವಿಷೇ ನಮಃ
ಓಂ
ಯಜ್ಞಙ್ಞಮಯಾಯ ನಮಃ (50)
ಓಂ
ಸೋಮಾಯ ನಮಃ
ಓಂ
ಪಂಚವಕ್ತ್ರಾಯ ನಮಃ
ಓಂ
ಸದಾಶಿವಾಯ ನಮಃ
ಓಂ
ವಿಶ್ವೇಶ್ವರಾಯ ನಮಃ
ಓಂ
ವೀರಭದ್ರಾಯ ನಮಃ
ಓಂ
ಗಣನಾಥಾಯ ನಮಃ
ಓಂ
ಪ್ರಜಾಪತಯೇ ನಮಃ
ಓಂ
ಹಿರಣ್ಯರೇತಸೇ ನಮಃ
ಓಂ
ದುರ್ಧರ್ಷಾಯ ನಮಃ
ಓಂ
ಗಿರೀಶಾಯ ನಮಃ (60)
ಓಂ
ಗಿರಿಶಾಯ ನಮಃ
ಓಂ
ಅನಘಾಯ ನಮಃ
ಓಂ
ಭುಜಂಗ ಭೂಷಣಾಯ ನಮಃ
ಓಂ
ಭರ್ಗಾಯ ನಮಃ
ಓಂ
ಗಿರಿಧನ್ವನೇ ನಮಃ
ಓಂ
ಗಿರಿಪ್ರಿಯಾಯ ನಮಃ
ಓಂ
ಕೃತ್ತಿವಾಸಸೇ ನಮಃ
ಓಂ
ಪುರಾರಾತಯೇ ನಮಃ
ಓಂ
ಭಗವತೇ ನಮಃ
ಓಂ
ಪ್ರಮಧಾಧಿಪಾಯ ನಮಃ (70)
ಓಂ
ಮೃತ್ಯುಂಜಯಾಯ ನಮಃ
ಓಂ
ಸೂಕ್ಷ್ಮತನವೇ ನಮಃ
ಓಂ
ಜಗದ್ವ್ಯಾಪಿನೇ ನಮಃ
ಓಂ
ಜಗದ್ಗುರವೇ ನಮಃ
ಓಂ
ವ್ಯೋಮಕೇಶಾಯ ನಮಃ
ಓಂ
ಮಹಾಸೇನ ಜನಕಾಯ ನಮಃ
ಓಂ
ಚಾರುವಿಕ್ರಮಾಯ ನಮಃ
ಓಂ
ರುದ್ರಾಯ ನಮಃ
ಓಂ
ಭೂತಪತಯೇ ನಮಃ
ಓಂ
ಸ್ಥಾಣವೇ ನಮಃ (80)
ಓಂ
ಅಹಿರ್ಭುಥ್ನ್ಯಾಯ ನಮಃ
ಓಂ
ದಿಗಂಬರಾಯ ನಮಃ
ಓಂ
ಅಷ್ಟಮೂರ್ತಯೇ ನಮಃ
ಓಂ
ಅನೇಕಾತ್ಮನೇ ನಮಃ
ಓಂ
ಸ್ವಾತ್ತ್ವಿಕಾಯ ನಮಃ
ಓಂ
ಶುದ್ಧವಿಗ್ರಹಾಯ ನಮಃ
ಓಂ
ಶಾಶ್ವತಾಯ ನಮಃ
ಓಂ
ಖಂಡಪರಶವೇ ನಮಃ
ಓಂ
ಅಜಾಯ ನಮಃ
ಓಂ
ಪಾಶವಿಮೋಚಕಾಯ ನಮಃ (90)
ಓಂ
ಮೃಡಾಯ ನಮಃ
ಓಂ
ಪಶುಪತಯೇ ನಮಃ
ಓಂ
ದೇವಾಯ ನಮಃ
ಓಂ
ಮಹಾದೇವಾಯ ನಮಃ
ಓಂ
ಅವ್ಯಯಾಯ ನಮಃ
ಓಂ
ಹರಯೇ ನಮಃ
ಓಂ
ಪೂಷದಂತಭಿದೇ ನಮಃ
ಓಂ
ಅವ್ಯಗ್ರಾಯ ನಮಃ
ಓಂ
ದಕ್ಷಾಧ್ವರಹರಾಯ ನಮಃ
ಓಂ
ಹರಾಯ ನಮಃ (100)
ಓಂ
ಭಗನೇತ್ರಭಿದೇ ನಮಃ
ಓಂ
ಅವ್ಯಕ್ತಾಯ ನಮಃ
ಓಂ
ಸಹಸ್ರಾಕ್ಷಾಯ ನಮಃ
ಓಂ
ಸಹಸ್ರಪಾದೇ ನಮಃ
ಓಂ
ಅಪಪರ್ಗಪ್ರದಾಯ ನಮಃ
ಓಂ
ಅನಂತಾಯ ನಮಃ
ಓಂ
ತಾರಕಾಯ ನಮಃ
ಓಂ ಪರಮೇಶ್ವರಾಯ ನಮಃ (108)
ಓಂ ಪರಮೇಶ್ವರಾಯ ನಮಃ (108)
ಬಿಲ್ವ ಪತ್ರೆ ಸ್ತೋತ್ರ
ತ್ರಿದಳಂ
ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮ
ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ
ತ್ರಿಶಾಖೈಃ
ಬಿಲ್ವಪತ್ರೈಶ್ಚ ಅಚ್ಚಿದ್ರೈಃ ಕೋಮಲೈಃ ಶುಭೈಃ
ತವಪೂಜಾಂ
ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ
ಕೋಟಿ
ಕನ್ಯಾ ಮಹಾದಾನಂ ತಿಲಪರ್ವತ ಕೋಟಯಃ
ಕಾಂಚನಂ
ಕ್ಷೀಲದಾನೇನ ಏಕಬಿಲ್ವಂ ಶಿವಾರ್ಪಣಂ
ಕಾಶೀಕ್ಷೇತ್ರ
ನಿವಾಸಂ ಚ ಕಾಲಭೈರವ ದರ್ಶನಂ
ಪ್ರಯಾಗೇ
ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ
ಇಂದುವಾರೇ
ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಾಃ
ನಕ್ತಂ
ಹೌಷ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ
ರಾಮಲಿಂಗ
ಪ್ರತಿಷ್ಠಾ ಚ ವೈವಾಹಿಕ ಕೃತಂ ತಧಾ
ತಟಾಕಾನಿಚ
ಸಂಧಾನಮ್ ಏಕಬಿಲ್ವಂ ಶಿವಾರ್ಪಣಂ
ಅಖಂಡ
ಬಿಲ್ವಪತ್ರಂ ಚ ಆಯುತಂ ಶಿವಪೂಜನಂ
ಕೃತಂ
ನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ
ಉಮಯಾ
ಸಹದೇವೇಶ ನಂದಿ ವಾಹನಮೇವ ಚ
ಭಸ್ಮಲೇಪನ
ಸರ್ವಾಂಗಮ್ ಏಕಬಿಲ್ವಂ ಶಿವಾರ್ಪಣಂ
ಸಾಲಗ್ರಾಮೇಷು
ವಿಪ್ರಾಣಾಂ ತಟಾಕಂ ದಶಕೂಪಯೋಃ
ಯಜ್ನಕೋಟಿ
ಸಹಸ್ರಸ್ಚ ಏಕಬಿಲ್ವಂ ಶಿವಾರ್ಪಣಂ
ದಂತಿ
ಕೋಟಿ ಸಹಸ್ರೇಷು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ
ಮಹಾದಾನಮ್ ಏಕಬಿಲ್ವಂ ಶಿವಾರ್ಪಣಂ
ಬಿಲ್ವಾಣಾಂ
ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ
ಅಘೋರ
ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ
ಸಹಸ್ರವೇದ
ಪಾಟೇಷು ಬ್ರಹ್ಮಸ್ತಾಪನ ಮುಚ್ಯತೇ
ಅನೇಕವ್ರತ
ಕೋಟೀನಾಮ್ ಏಕಬಿಲ್ವಂ ಶಿವಾರ್ಪಣಂ
ಅನ್ನದಾನ
ಸಹಸ್ರೇಷು ಸಹಸ್ರೋಪ ನಯನಂ ತಧಾ
ಅನೇಕ
ಜನ್ಮಪಾಪಾನಿ ಏಕಬಿಲ್ವಂ ಶಿವಾರ್ಪಣಂ
ಬಿಲ್ವಸ್ತೋತ್ರಮಿದಂ
ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ
ಶಿವಲೋಕಮವಾಪ್ನೋತಿ
ಏಕಬಿಲ್ವಂ ಶಿವಾರ್ಪಣಂ
ಲಿಂಗಾಷ್ಟಕಂ - ಶಿವ ಸ್ತುತಿ
ಬ್ರಹ್ಮ
ಮುರಾರಿ ಸುರಾರ್ಚಿತ ಲಿಂಗಂ, ನಿರ್ಮಲಭಾಷಿತ ಶೋಭಿತ ಲಿಂಗಂ |
ಜನ್ಮಜದುಃಖ ವಿನಾಶಕ
ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೧ ||
ದೇವಮುನಿ
ಪ್ರವರಾರ್ಚಿತ ಲಿಂಗಂ, ಕಾಮ ದಹನ ಕರುಣಾಕರ ಲಿಂಗಂ|
ರಾವಣ ದರ್ಪ ವಿನಾಶಕ
ಲಿಂಗಂ, ತತ್ಪ್ರಣಮಾಮಿ ಸದಾಶಿವ ಲಿಂಗಂ|| ೨ ||
ಸರ್ವ
ಸುಗಂಧ ಸುಲೇಪಿತ ಲಿಂಗಂ ಬುದ್ಧಿ ವಿವರ್ಧನ ಕಾರಣ ಲಿಂಗಂ|
ಸಿದ್ಧ ಸುರಾಸುರ
ವಂದಿತ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ|| ೩ ||
ಕನಕ ಮಹಾಮಣಿ
ಭೂಷಿತ ಲಿಂಗಂ ಪಣಿಪತಿ ವೇಷ್ಟಿತ ಶೋಭಿತ ಲಿಂಗಂ|
ದಕ್ಷ ಸುಯಜ್ಞ ವಿನಾಶಕ
ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ|| ೪ ||
ಕುಂಕುಮ
ಚಂದನ ಲೇಪಿತ ಲಿಂಗಂ, ಪಂಕಜಹಾರ ಸುಶೋಭಿತ ಲಿಂಗಂ |
ಸಂಚಿತಪಾಪ ವಿನಾಶನ
ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೫ ||
ದೇವಗಣಾರ್ಚಿತ
ಸೇವಿತ ಲಿಂಗಂ, ಭಾವೈರ್ಭಕ್ತಿಭಿರೇವಚ ಲಿಂಗಂ |
ದಿನಕರಕೋಟಿ ಪ್ರಭಾಕರ
ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೬ ||
ಅಷ್ಟದಳೋಪರಿ
ವೇಷ್ಟಿತ ಲಿಂಗಂ ಸರ್ವಸಮುದ್ಭವ ಕಾರಣ ಲಿಂಗಂ |
ಅಷ್ಟದರಿದ್ರ ವಿನಾಶಕ
ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೭ ||
ಸುರಗುರು
ಸುರವರ ಪೂಜಿತ ಲಿಂಗಂ ಸುರವನ ಪುಷ್ಪ ಸದಾರ್ಚಿತ ಲಿಂಗಂ |
ಪರಾತ್ಪರಂ ಪರಮಾತ್ಮಕ
ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೮ ||
ಲಿಂಗಾಷ್ಟಕಮಿದಂ
ಪುಣ್ಯಂ ಯಃ ಪಠೇಚ್ಶಿವಸನ್ನಿಧೌ |
ಶಿವಲೋಕಮವಾಪ್ನೋತಿ
ಶಿವೇನ ಸಹಮೋದತೇ || ಫಲಶೃತಿ ||
ಇತೀ ಶ್ರೀ ಲಿಂಗಾಷ್ಟಕಂ ಸಂಪೂರ್ಣಂ
ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು.
**********
ಚಿತ್ರ ಗೂಗಲ್ ಕೃಪೆ
No comments:
Post a Comment