ಪದ್ಮ ಶ್ರೀಧರ
Friday, 25 November 2016
ವರ್ಷಕಾಲದ ಹರ್ಷ
ವರ್ಷವೈದರವರಗಕ್ಕರೆಯ ಸಕ್ಕರೆಯ
ನುಡಿಗಳಿಂ
ರಮಿಸು
ವರ್ಷ
ಹದಿನೈದರವರಗೆ
ಶಿಸ್ತಿನಲಿ
ತಪ್ಪತಿದ್ದಿ
ಬುದ್ದಿಕಲಿಸು
ವರ್ಷ
ಹದಿನಾರುದಾಟೆ
ಮಿತ್ರನಂದದಿ
ಒಲವಿನಲಾದರಿಸು
ವರ್ಷಕಾಲದ
ಹರ್ಷ
ಮಕ್ಕಳೊಡನಾಗ
ನಿನಗೆ
ನನ
ಕಂದ||
ಇತಿ ಮಿತಿ
ಇದೆಯಿತಿಮಿತಿಗಳೆಲ್ಲರೊಳೆಲ್ಲದರೊಳು
ಇದನರಿತು ನಡದರದುವೆ ಜಯದ ಹಾದಿ
ಇದನರಿಯದೊಡೆ ಕಾರ್ಪಣ್ಯ ಬಿಡದಲಾ
ಇದನೇ ಸಾರುತಿದೆ ಸೃಷ್ಟಿ ನನ ಕಂದ||
Newer Posts
Older Posts
Home
Subscribe to:
Posts (Atom)